ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಂದು ಚಿನ್ನದ ದರದಲ್ಲಿ ಕೊಂಚ ಇಳಿಕೆ – News Kadaba

ಇಂದು ಚಿನ್ನದ ದರದಲ್ಲಿ ಕೊಂಚ ಇಳಿಕೆ

(ನ್ಯೂಸ್‌ ಕಡಬ) newskadaba.com,  ಸೆ.24 ಬೆಂಗಳೂರು : ಚಿನ್ನದ ದರದಲ್ಲಿಇಂದು  ಇಳಿಕೆ ಕಂಡು ಬಂದಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 30ರೂ ಇಳಿಕೆಯಾಗಿ , 10,575 ರೂ.ಗೆ ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 32ರೂ. ಇಳಿಕೆಯಾಗಿ 11,537 ರೂ ಆಗಿದೆ. ಈ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 84,600 ರೂ. ಬಾಳಿದರೆ, 10 ಗ್ರಾಂಗೆ ನೀವು 1,05,750 ರೂ. ಹಾಗೂ 100 ಗ್ರಾಂಗೆ 10,57,500 ರೂ. ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನ 92,296 ರೂ. ಆದರೆ, 10 ಗ್ರಾಂಗೆ ನೀವು 1,15,370 ರೂ. ಹಾಗೂ 100 ಗ್ರಾಂಗೆ 11,53,700 ರೂ. ಪಾವತಿಸಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 10,575 ರೂ. 11,537 ರೂ
ಮುಂಬೈ 10,575 ರೂ. 11,537 ರೂ
ದಿಲ್ಲಿ 10,590 ರೂ. 11,552 ರೂ
ಕೋಲ್ಕತಾ 10,575 ರೂ. 11,537 ರೂ
ಹೈದರಾಬಾದ್‌ 10,575 ರೂ. 11,537 ರೂ

ಬೆಳ್ಳಿ ದರ

ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಯಥಾಸ್ಥಿತಿ ಕಂಡು ಬಂದಿದೆ. ಬೆಳ್ಳಿ 1 ಗ್ರಾಂಗೆ 140 ರೂ. ಇದ್ದರೆ, 8 ಗ್ರಾಂಗೆ 1,120 ರೂ. ಹಾಗೂ 10 ಗ್ರಾಂಗೆ 1,400 ರೂ. ಮತ್ತು 1 ಕೆಜಿಗೆ 1,40,000 ಇದೆ.

Scroll to Top