(ನ್ಯೂಸ್ ಕಡಬ) newskadaba.com ಸೆ.06 : ಕಡಬ: ಕಡಬದ ಪ್ರಸಿದ್ಧ ವಸ್ತ್ರ ಪಿಲ್ಯ ಫ್ಯಾಶನ್ ಮತ್ತು ಪಿಲ್ಯ ಮ್ಯಾಚಿಂಗ್ ಸೆಂಟರ್ ಆಯೋಜಿಸಲಾಗಿದ್ದ 180 ದಿನ 180 ಬಹುಮಾನ ಮೆಗಾ ಆಫರ್ ಬಂಪರ್ ಬಹುಮಾನ ಕಡಬ ತಾಲೂಕಿನ ಮರ್ಧಾಳ ನಿವಾಸಿ ರಂಝೀನ ಎಂಬ ಮಹಿಳೆಗೆ ಮಾರುತಿ ಸ್ವಿಫ್ಟ್ ರಾರು ಒಳಿದಿತ್ತು. ಈ ಕಾರು ಹಸ್ತಾಂತರ ಕಾರ್ಯಕ್ರಮ ಸೆ.4 ರಂದು ಕಢಬದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ದಯಾನಂದ ನಾಯ್ಕ್ ಮೇಲಿನ ಮನೆ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಗಣ್ಯ ಅಥಿತಿಗಳಾಗಿ ಸೈಯ್ಯದ್ ಮಿರಾನ್ ಸಾಹೇಬ್ ಕಡಬ, ಪಟ್ಟಣ ಪಂಚಾಯಿತ್ ಸದಸ್ಯರಾದ ಕೆ.ಎಂ ಹನೀಫ್ ಹಾಜಿ, ಕಾಶೀನಾಥ್ ಗೊಕಟೆ,ಚಂದ್ರಶೇಖರ ಕೊಡಿಬೈಲು, ಥಾಮಸ್ ಎಡೆಯಾಲ್, ಸತೀಶ್ ನಾಯ್ಕ್ , ಇಸ್ಮಾಯಿಲ್ ಸುಂಕದಕಟ್ಟೆ, ಮಾತನಾಡಿ ಶುಭ ಹಾರೈಸಿದರು, ಸಮಾರಂಭದಲ್ಲಿ ವಿಶೇಷ ಅತಿಥಿ ಗಳಾಗಿ ಆದಂ ಪಿಲ್ಯ, ಯೂನುಸ್ ಝುಬೀ, ರಝ್ಝಾಕ್ ನ್ಯಾಷನಲ್, ಗ್ರಾಮ ಪಂಚಾಯಿತ್ ಸದಸ್ಯರಾದ ಶಾಕಿರ್ ಪಿಲ್ಯ , ಕದಂಬ ಅಟೋ ಚಾಲಕ ಮಾಲರ ಸಂಘದ ಉಪಾಧ್ಯಕ್ಷರಾದ ಕರೀಂ ಇಲ್ಯಾಸ್ ಜೆ.ಕೆ , ಮನಾಫ್, ಕುಮಾರ್, ಡಿ ಸಲೀಮ್ , ಸಿರಾಜ್ ಕೂಡಿಕಂಡ, ಇಸ್ಮಾಯಿಲ್ ಎಸ್.ಎಂ ,ಸಮದ್ ರೆಂಜಲ, ಸಹಿತ ಹಲವರು ಉಪಸ್ಥಿತಿಯಿದ್ದರು. ಕಾರ್ಯಕ್ರಮವನ್ನು ರಶೀದ್ ಪಿಲ್ಯ ಸ್ವಾಗತಿಸಿ, ಫಾರೂಕ್ ಪಿಲ್ಯ ವಂದಿಸಿದರು









