ಚಿನ್ನದ ದರದಲ್ಲಿ ಕೊಂಚ ಇಳಿಕೆ



(ನ್ಯೂಸ್‌ ಕಡಬ) newskadaba.com,  ಸೆ.04 ಬೆಂಗಳೂರು:  ಗುರುವಾರ (ಸೆ.4) ಚಿನ್ನದ ದರದಲ್ಲಿ ಕಡಿಮೆ ಕಂಡು ಬಂದಿದೆ.







ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 10ರೂ. ಏರಿಕೆ ಕಂಡಿದ್ದು, 9,795 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 11ರೂ. ಏರಿಕೆಯಾಗಿ 10,686 ರೂ.ಗೆ ತಲುಪಿದೆ.






ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 78,360 ರೂ. ಬಾಳಿದರೆ, 10 ಗ್ರಾಂಗೆ ನೀವು 97,950 ರೂ. ಹಾಗೂ 100 ಗ್ರಾಂಗೆ 9,79,500 ರೂ. ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನ 85,488 ರೂ. 10 ಗ್ರಾಂಗೆ ನೀವು 1,06,860 ರೂ. ಮತ್ತು 100 ಗ್ರಾಂಗೆ 10,68,600 ರೂ. ಪಾವತಿಸಬೇಕಾಗುತ್ತದೆ.

error: Content is protected !!
Scroll to Top