ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಡಬ: ಗಣಪತಿ ವಿಸರ್ಜನೆ ಹಿನ್ನೆಲೆ – ರಸ್ತೆ ಬದಿಯಲ್ಲಿ ವಾಹನ ನಿಲುಗಡೆಗೊಳಿಸದಂತೆ ಪೊಲೀಸರ ಸೂಚನೆ – News Kadaba

ಕಡಬ: ಗಣಪತಿ ವಿಸರ್ಜನೆ ಹಿನ್ನೆಲೆ – ರಸ್ತೆ ಬದಿಯಲ್ಲಿ ವಾಹನ ನಿಲುಗಡೆಗೊಳಿಸದಂತೆ ಪೊಲೀಸರ ಸೂಚನೆ

(ನ್ಯೂಸ್ ಕಡಬ) newskadaba.com ಕಡಬ, ಆ. 29. ಇಂದು ಕಡಬದಲ್ಲಿ ಗಣಪತಿ ವಿಸರ್ಜನೆ ಇರುವುದರಿಂದ ಕಡಬ ಪೇಟೆಯ ರಸ್ತೆ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡದಂತೆ ಕಡಬ ಠಾಣೆಯ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ. 29ರ ಮದ್ಯಾಹ್ನ 12.00 ಗಂಟೆಯಿಂದ ರಾತ್ರಿ 12.00 ಗಂಟೆಯವರೆಗೆ ನಗರದಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣ ನಿಷೇಧಿಸಿದೆ. ಎಲ್ಲಾ ವಾಹನದ ಮಾಲೀಕರು ತಮ್ಮ ವಾಹನಗಳನ್ನು ಅನುಗ್ರಹ ಹಾಲ್ ನಿಂದ ಕಡಬ ಜಂಕ್ಷನ್ ಬಸ್ಟ್ಯಾಂಡ್ ವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಹನ ನಿಲ್ಲಿಸದಂತೆ ಸೂಚನೆ ನೀಡಿದ್ದಾರೆ.

Scroll to Top