2025 ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಡಿಗ ಮೋಟಾರ್ಸ್, ಕಡಬ ಪ್ರಸ್ತುತ ಪಡಿಸುವ ಆನ್‌ಲೈನ್ ಚಿಣ್ಣರ ಫ್ಯಾನ್ಸಿ ಡ್ರೆಸ್ (ಛದ್ಮವೇಷ) ಸ್ಪರ್ಧೆಯಲ್ಲಿ ಭಾಗವಹಿಸಿ ಮತ್ತು ಬಹುಮಾನ ಗೆಲ್ಲಿ



(ನ್ಯೂಸ್‌ ಕಡಬ) newskadaba.com ಆ.14:  ವಿಷಯ: ನಿಮ್ಮ ಮಗುವನ್ನು ಸ್ವಾತಂತ್ರ್ಯ ಹೋರಾಟಗಾರನಂತೆ ಅಲಂಕರಿಸಿ ಮತ್ತು 2 ಫೋಟೋಗಳನ್ನು







 ವಾಟ್ಸಾಪ್ ಮೂಲಕ ನಮಗೆ ಕಳುಹಿಸಿ. ವಾಟ್ಸಾಪ್ ಸಂಖ್ಯೆ : 7618766636.






ವಯಸ್ಸು : 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೆ ಅವಕಾಶವಿದೆ. ಫೋಟೋ ಕಳುಹಿಸಲು ಕೊನೆಯ ದಿನಾಂಕ ಅಗಸ್ಟ್ 17.

ಬಹುಮಾನ : ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಆನ್ಲೈನ್ ಸರ್ಟಿಫಿಕೇಟ್ ನೀಡಲಾಗುವುದು ಹಾಗೂ 5 ಅತ್ಯುತ್ತಮ ಪುಟಾಣಿಗಳಿಗೆ ಸರ್ಟಿಫಿಕೇಟ್ ಜೊತೆಗೆ ಆಕರ್ಷಕ ಬಹುಮಾನಗಳು ಕಾದಿದೆ.

ಫಲಿತಾಂಶವನ್ನು ಅಗಸ್ಟ್ 22 ರಂದು ನಮ್ಮ ಈ ಕೆಳಗಿನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಕಟಿಸಲಾಗುವುದು.

Facebook : https://www.facebook.com/adigamotors

Instagram : https://www.instagram.com/adigamotors

Like ಹಾಗೂ Subscribe ಮಾಡಿ

error: Content is protected !!
Scroll to Top