(ನ್ಯೂಸ್ ಕಡಬ) newskadaba.com ಜು. 04. ಇತ್ತೀಚೆಗೆ ಬೆಂಗಳೂರು ಭಾಗದಲ್ಲೇ ಬೃಹತ್ ಅರಣ್ಯ ಅಕ್ರಮ ತೆರವುಗೊಳಿಸಿದ್ದ ಅರಣ್ಯ ಇಲಾಖೆ ಇದೀಗ ಹಸಿರು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ಹಸಿರು ಕಲ್ಯಾಣ ಕರ್ನಾಟಕ ಯೋಜನೆಯಡಿ 25 ಲಕ್ಷ ಸಸಿ ನೆಡುವ ಬೃಹತ್ ವನಮಹೋತ್ಸವ ಆಚರಣೆಗೆ ಮುಂದಾಗಿದೆ.
ಈ ವನಮಹೋತ್ಸವ ಜುಲೈ 5ರಂದು ನಡೆಯಲಿದೆ.
ರಾಜ್ಯಸಭಾ ಪ್ರತಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚಾಲನೆ ನೀಡಲಿದ್ದಾರೆ. .













