ಮರ್ಧಾಳ: ಹೋಟೆಲ್ ಬಾಡಿಗೆಗಿದೆ

(ನ್ಯೂಸ್ ಕಡಬ) newskadaba.com ಕಡಬ, ಜೂ.16. ಕಡಬ ತಾಲೂಕಿನ ಮರ್ಧಾಳ‌ ಸಮೀಪ ಹೋಟೆಲ್‌ ಒಂದು ಬಾಡಿಗೆಗೆ ಲಭ್ಯವಿದೆ.

ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮರ್ಧಾಳ ಸಮೀಪದ ಚಾಕೋಟೆಕೆರೆ ಎಂಬಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಮುಂಭಾಗದಲ್ಲಿ ಸಸ್ಯಾಹಾರಿ ಅಥವಾ ಮಾಂಸಾಹಾರಿ ಹೋಟೆಲ್ ನಡೆಸಲು ಯೋಗ್ಯವಾದ ಸೆಟಪ್ ಬಾಡಿಗೆಗೆ ಲಭ್ಯವಿದ್ದು, ಆಸಕ್ತರು 9481513253 ಸಂಖ್ಯೆಯನ್ನು ಸಂಪರ್ಕಿಸಿ

error: Content is protected !!
Scroll to Top