‘ಭಾಷಾ ನಿಯಂತ್ರಣಕ್ಕಾಗಿ ಹಿಂಸೆ ತಪ್ಪು’- ಸುನಿಲ್ ಶೆಟ್ಟಿ
(ನ್ಯೂಸ್ ಕಡಬ) newskadaba.com, ನ.29: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಮರಾಠಿ ಮತ್ತು ವಲಸಿಗರ ನಡುವೆ ಮರಾಠಿ ಭಾಷೆಯ ಕುರಿತು ದೊಡ್ಡ ಚರ್ಚೆ ನಡೆಯುತ್ತಿದೆ. ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ‘ಭಾಷಾ ನಿಯಂತ್ರಣಕ್ಕಾಗಿ ಹಿಂಸೆ ತಪ್ಪು’ ಎಂದು ತಿಳಿಸಿದ್ದಾರೆ. ಮರಾಠಿ ಭಾಷೆಯ ಮೇಲಿನ ಪ್ರಸ್ತುತ ರಾಜಕೀಯ ಮತ್ತು ಅದರಿಂದಾಗುತ್ತಿರುವ ಹಿಂಸಾಚಾರದ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಮರಾಠಿ ಭಾಷೆಯ ಮೇಲೆ ರಾಜಕೀಯ ಮಾಡುವುದು ಮತ್ತು ಅದನ್ನು […]
‘ಭಾಷಾ ನಿಯಂತ್ರಣಕ್ಕಾಗಿ ಹಿಂಸೆ ತಪ್ಪು’- ಸುನಿಲ್ ಶೆಟ್ಟಿ Read More »
ಬ್ರೇಕಿಂಗ್ ನ್ಯೂಸ್
