ಉಡುಪಿ : ಸ್ವರ್ಣಕವಚದ ಕನಕನಕಿಂಡಿಯಿಂದ ಪೊಡವಿಗೊಡೆಯನ ಕಣ್ತುಂಬಿಕೊಂಡ ಪ್ರಧಾನಿ ಮೋದಿ

(ನ್ಯೂಸ್‌ ಕಡಬ) newskadaba.com,  ನ.28: ಪ್ರಧಾನಿ ನರೇಂದ್ರ ಮೋದಿ ಉಡುಪಿಯ ಪ್ರಸಿದ್ಧ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದಿದ್ದಾರೆ. ಪ್ರಧಾನಿಯವರು ಮಠದ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ವಿಶೇಷವಾಗಿ ಸ್ವರ್ಣ ಲೇಪಿತ ಮಂಟಪದ ಉದ್ಘಾಟನೆ ಕೂಡ ನೆರವೇರಿಸಿದರು. ಉದ್ಘಾಟನೆಯ ಸಂದರ್ಭದಲ್ಲಿ ಮಠಾಧೀಶರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಮೋದಿಯವರು ನಂತರ ಮುಖ್ಯಪ್ರಾಣ ದೇವರ ಗರುಡ ದರ್ಶನ ಮತ್ತು ಮಠದ ವಿವಿಧ ಗುಡಿಗಳ ದರ್ಶನ ಪಡೆದರು. ಈ ಸಂದರ್ಭದಲ್ಲಿ […]

ಉಡುಪಿ : ಸ್ವರ್ಣಕವಚದ ಕನಕನಕಿಂಡಿಯಿಂದ ಪೊಡವಿಗೊಡೆಯನ ಕಣ್ತುಂಬಿಕೊಂಡ ಪ್ರಧಾನಿ ಮೋದಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್