ಕಡಬ: ‘ಸುಂದರ್ ಸೆಲೆಕ್ಷನ್’ ಹವಾನಿಯಂತ್ರಿತ ವಸ್ತ್ರ ಮಳಿಗೆ ಶುಭಾರಂಭ
(ನ್ಯೂಸ್ ಕಡಬ) newskadaba.com ಕಡಬ, ಎ.03. ಇಲ್ಲಿನ ಮಹಾಗಣಪತಿ ದೇವಸ್ಥಾನ ರಸ್ತೆಯ ಸೌರಭ ಟವರ್ಸ್ ನಲ್ಲಿ ಸುಂದರ್ ಸೆಲೆಕ್ಷನ್ ಹವಾನಿಯಂತ್ರಿತ ವಸ್ತ್ರ ಮಳಿಗೆಯು ಇತ್ತೀಚೆಗೆ ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ಆರಿಕ್ಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಂದರ್ ಸೆಲೆಕ್ಷನ್ ನ ಮಾಲಕರ ಮಾತೃಶ್ರೀ ಶ್ರೀಮತಿ ಗೌರಿ, ಉದಯಗಿರಿ ಟ್ರೇಡರ್ಸ್ ನ ಮಾಲಕರಾದ ಪದ್ಮರಾಜ್ ಗೌಡ, ಶ್ರೀ ದುರ್ಗಾ ಎಲೆಕ್ಟ್ರಿಕಲ್ಸ್ ಮಾಲಕರಾದ ಸುನಿಲ್ ಕೆ., ಸಂತೃಪ್ತಿ ಇಮಿಟೇಶನ್ ಜ್ಯುವೆಲ್ಲರಿ […]
ಕಡಬ: ‘ಸುಂದರ್ ಸೆಲೆಕ್ಷನ್’ ಹವಾನಿಯಂತ್ರಿತ ವಸ್ತ್ರ ಮಳಿಗೆ ಶುಭಾರಂಭ Read More »
ಕರಾವಳಿ
