ವಿದ್ಯಾರ್ಥಿಗಳು ಕಡ್ಡಾಯವಾಗಿ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಕರೆ

(ನ್ಯೂಸ್‌ ಕಡಬ) newskadaba.com,  ಅ.29 ಸಂಡೂರು: ಇಂದು ವಿದ್ಯಾರ್ಥಿಗಳು ದೈಹಿಕ ಚಟುವಟಿಕೆ ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ, ಅಲ್ಲದೆ ಸಣ್ಣ ವಯಸ್ಸಿನಲ್ಲಿಯೇ ಬಿ.ಪಿ. ಸುಗರ್ ಬರುವಂತಹ ದುಸ್ಥಿತಿಯನ್ನು ತಡೆಯುವುದು ಪ್ರತಿಯೊಬ್ಬರ ಅದ್ಯ ಕರ್ತವ್ಯವಾಗಿದೆ ಎಂದು ಸಂಸದ ಈ.ತುಕರಾಂ ತಿಳಿಸಿದರು. ಅವರು ತಾಲೂಕಿನ ಯರದಮ್ಮನಹಳ್ಳಿ ಗ್ರಾಮದಲ್ಲಿ ಎನ್.ಎಂ.ಡಿ.ಸಿ. ಸಿ.ಎಸ್.ಅರ್ ಅನುದಾನದಲ್ಲಿ ತಾಲೂಕಿನ 25 ಶಾಲೆಗಳಿಗೆ ಪ್ರತಿ 1 ಲಕ್ಷದಂತೆ 25 ಲಕ್ಷ ಮೊತ್ತದ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿ ಎಲ್ಲಿ ದೈಹಿಕ ಕಸರತ್ತು ಇರುತ್ತದೆಯೋ ಅಲ್ಲಿ ಬುದ್ದಿಯೂ ಸಹ ಬೆಳವಣಿಗೆಯಾಗುತ್ತದೆ, […]

ವಿದ್ಯಾರ್ಥಿಗಳು ಕಡ್ಡಾಯವಾಗಿ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಕರೆ Read More »

ಬ್ರೇಕಿಂಗ್ ನ್ಯೂಸ್