6ರ ಮೊಮ್ಮಗಳಿಗೆ ಕಾರು ಚಲಾಯಿಸಲು ಬಿಟ್ಟ ಎಸ್ಐ ಸಸ್ಪೆಂಡ್ ಗಿನ್ನಿಸ್ ದಾಖಲೆಗೆ ತರಬೇತಿ ಎಂದ ಅಧಿಕಾರಿಗೆ ಶಾಕ್!

(ನ್ಯೂಸ್ ಕಡಬ) newskadaba.com ಜು. 13. 6 ವರ್ಷದ ಮೊಮ್ಮಗಳಿಗೆ ಸಾರ್ವಜನಿಕ ರಸ್ತೆಯಲ್ಲಿ ಕಾರು ಚಲಾಯಿಸಲು ಬಿಟ್ಟ ಸಬ್ಇನ್ಸ್ಪೆಕ್ಟರ್ (ಎಸ್ಐ) ಪೂಜಾರಿ ತಿರುಪತಿ ಅವರನ್ನು ಅಮಾನತುಗೊಳಿಸಿದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿ ಬಾಲಕಿ ಕಾರು ಚಲಾಯಿಸಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದಾಗ, ಎಸ್ಐ ತಿರುಪತಿ ಅವರು “ಇದು ನನ್ನ ವೈಯಕ್ತಿಕ ನಿರ್ಧಾರ, ಪ್ರಶ್ನಿಸಲು ನೀವ್ಯಾರು?” ಎಂದು ಉದ್ಧಟತನದ ಪ್ರತಿಕ್ರಿಯೆ ನೀಡಿದ್ದರು ಎನ್ನಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, […]

6ರ ಮೊಮ್ಮಗಳಿಗೆ ಕಾರು ಚಲಾಯಿಸಲು ಬಿಟ್ಟ ಎಸ್ಐ ಸಸ್ಪೆಂಡ್ ಗಿನ್ನಿಸ್ ದಾಖಲೆಗೆ ತರಬೇತಿ ಎಂದ ಅಧಿಕಾರಿಗೆ ಶಾಕ್! Read More »

ಕರ್ನಾಟಕ