ನಿರ್ಮಾಪಕ ಸುಧನ್ ಸುಂದರಂ ಕೈ ಹಿಡಿದ ಶರ್ಮಿಳಾ ಮಾಂಡ್ರೆ ಜೈಪುರದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ ‘ಕೃಷ್ಣ’ ಚೆಲುವೆ!
(ನ್ಯೂಸ್ ಕಡಬ) newskadaba.com ಜು. 14. ಬಹು ಭಾಷಾ ತಾರೆ ನಟಿ ಶರ್ಮಿಳಾ ಮಾಂಡ್ರೆ ಅವರು ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜುಲೈ 12ರಂದು ನಡೆದ ವೈಭವದ ಮದುವೆಯಲ್ಲಿ ಮೋಹಕತಾರೆ ನಟಿ ರಮ್ಯಾ, ನಟಿ ಧನ್ಯಾ ರಾಮ್ಕುಮಾರ್, ಪೂರ್ಣಿಮಾ ರಾಮ್ಕುಮಾರ್ ಸೇರಿದಂತೆ ತಮಿಳು, ಕನ್ನಡ ಮತ್ತು ಬಾಲಿವುಡ್ನ ತಾರೆಯರು ಭಾಗಿಯಾಗಿ, ನವಜೋಡಿಗೆ ಶುಭ ಕೋರಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಅವರು ತಮಿಳಿನ ಚಿತ್ರ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ರಾಜಸ್ಥಾನದ ಜೈಪುರದ […]

