ಶವಾಗಾರದಲ್ಲಿ ಯುವಕನ ಕಾಮಕೇಳಿ; ವೀಡಿಯೋ ವೈರಲ್
(ನ್ಯೂಸ್ ಕಡಬ) newskadaba.com ನೋಯ್ಡಾ, ಆ. 23. ಶವಾಗಾರದಲ್ಲಿ ಉದ್ಯೋಗಿಯೊಬ್ಬ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಆಘಾತಕಾರಿ ಘಟನೆ ನೋಯ್ಡಾದಿಂದ ವರದಿಯಾಗಿದೆ. ವಿಡಿಯೋ ಸದ್ಯ ವೈರಲ್ ಆಗಿದೆ. ಶವಾಗಾರದಲ್ಲಿ ಉದ್ಯೋಗಿ ಮತ್ತು ಮಹಿಳೆ ಕಾಮಕೇಳಿಯಲ್ಲಿ ತೊಡಗಿದ್ದರೆ, ಈ ವೇಳೆ ಆತನ ಸ್ನೇಹಿತ ವಿಡಿಯೋ ಮಾಡುತ್ತಲೇ ಇದ್ದು, ಪಕ್ಕದಲ್ಲಿಯೇ ಸ್ಟ್ರೆಚರ್ನಲ್ಲಿ ಶವವೊಂದು ಬಿದ್ದುಕೊಂಡಿರುವುದೂ ಕಂಡುಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಂಡುಬಂದ […]
ಶವಾಗಾರದಲ್ಲಿ ಯುವಕನ ಕಾಮಕೇಳಿ; ವೀಡಿಯೋ ವೈರಲ್ Read More »
ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್