ಕಾಂತಾರ ಚಾಪ್ಟರ್ 1: ಕನಕವತಿ ಪೋಸ್ಟರ್ ರಿಲೀಸ್
(ನ್ಯೂಸ್ ಕಡಬ) newskadaba.com, ಆ.08: ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿರುವ ಕಾಂತಾರ: ಚಾಪ್ಟರ್ 1 ಚಿತ್ರದ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸುತ್ತಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಈ ಶುಭದಿನದಂದು ಅವರ ಪಾತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಇದರಿಂದ ಅಭಿಮಾನಿಗಳಲ್ಲಿ ರುಕ್ಮಿಣಿ ವಸಂತ್ ಅವರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿದೆ. ಕಾಂತಾರ: ಚಾಪ್ಟರ್1 ಚಿತ್ರದಲ್ಲಿ ರುಕ್ಮಿಣಿ ವಸಂತ್ ಕನಕವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ಅವರು ಯುವರಾಣಿ ರೀತಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನ ಹಿಂಭಾಗ ನೋಡಿದರೆ ರಾಜರ ಆಸ್ಥಾನದ ರೀತಿ […]
ಕಾಂತಾರ ಚಾಪ್ಟರ್ 1: ಕನಕವತಿ ಪೋಸ್ಟರ್ ರಿಲೀಸ್ Read More »
ಸಿನಿಮಾ

