ಗ್ರಾಮ ಸಭೆ ನಡೆಸಲು ಪುತ್ತೂರು ತಾಲೂಕು ಪಂಚಾಯತ್ ಸೂಚನೆ
(ನ್ಯೂಸ್ ಕಡಬ) newskadaba.com ಜು. 02. ಪುತ್ತೂರು ತಾಲೂಕು ಪಂಚಾಯತ್ 2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳು ವಾರ್ಡ್ ಸಭೆ ಮತ್ತು ಗ್ರಾಮ ಸಭೆಯ ಬಗ್ಗೆ ವ್ಯಾಪಕ ಪ್ರಚಾರ ನಡೆಸಿ ಜನ ಪ್ರತಿನಿಧಿಗಳಿಗೆ ಮಾಹಿತಿಯನ್ನು ನೀಡಲು ಸೂಚಿಸಲಾಗಿದೆ. ಅನಿವಾರ್ಯ ಕಾರಣಗಳಿಂದ ನಿಗದಿಪಡಿಸಿದ ದಿನಾಂಕದಂದು ಗ್ರಾಮ ಸಭೆಯನ್ನು ನಡೆಸಲು ಅಸಾಧ್ಯವಾದಲ್ಲಿ ಬದಲಿ ಗ್ರಾಮ ಸಭೆಯ ದಿನಾಂಕವನ್ನು ನಿಗದಿಪಡಿಸುವಾಗ ಸಂಬಂಧಪಟ್ಟ ಹೋಬಳಿಯಲ್ಲಿ ಗ್ರಾಮ ಸಭೆಗಳು ಪೂರ್ವ ನಿಗದಿಯಾಗಿದೆಯೇ […]
ಗ್ರಾಮ ಸಭೆ ನಡೆಸಲು ಪುತ್ತೂರು ತಾಲೂಕು ಪಂಚಾಯತ್ ಸೂಚನೆ Read More »
ಕರಾವಳಿ
