ರುಚಿಕರವಾದ ಸ್ಪೈಸಿ ರೆಡ್ ಚಿಲ್ಲಿ ಚಿಕನ್ ➤ ಮಾಡುವ ವಿಧಾನ…
(ನ್ಯೂಸ್ ಕಡಬ)newskadaba.com ಬೇಕಾಗುವ ಪದಾರ್ಥಗಳು… • ಚಿಕನ್ – ಅರ್ಧ ಕೆಜಿ • ಉಪ್ಪು- ರುಚಿಗೆ ತಕ್ಕಷ್ಟು • ಅರಿಶಿಣ ಪುಡಿ- ಸ್ವಲ್ಪ • ಸೋಯಾ ಸಾಸ್ – ಕಾಲು ಚಮಚ • ವಿನೇಗರ್- 2 ಚಮಚ • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು • ಶುಂಠಿ, ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ • ಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು 5-6 • ಈರುಳ್ಳಿ- 4-5 (ಉದ್ದಕ್ಕೆ ಹೆಚ್ಚಿದ್ದು) • ಅಚ್ಚ ಖಾರದ ಪುಡಿ- 2 ಚಮಚ • […]
ರುಚಿಕರವಾದ ಸ್ಪೈಸಿ ರೆಡ್ ಚಿಲ್ಲಿ ಚಿಕನ್ ➤ ಮಾಡುವ ವಿಧಾನ… Read More »
ಅಡುಗೆ