ಅ. 2 ಗಾಂಧಿಜಯಂತಿ ದಿನಾಚರಣೆ ➤ ಮಕ್ಕಳಿಗೆ ವಿವಿಧ ಸ್ಪರ್ಧೆ
(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.26.ಗಾಂಧಿಜಯಂತಿ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅಕ್ಟೋಬರ್ 2 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಬಾಲಭವನ ಕದ್ರಿಯಲ್ಲ್ಲಿ ನಡೆಯುವ ಗಾಂಧಿ ಜಯಂತಿ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. (5 ವರ್ಷದ ದಿಂದ 8 ವರ್ಷದ ಮಕ್ಕಳು, 9 ವರ್ಷದಿಂದ 12 ವರ್ಷದ ಮಕ್ಕಳು, ಹಾಗೂ 13 ವರ್ಷದಿಂದ 16 ವರ್ಷದ ಮಕ್ಕಳಿಗೆ) ಚಿತ್ರಕಲೆ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯನ್ನು (10 ವರ್ಷದಿಂದ 12 ವರ್ಷದ ಮಕ್ಕಳು, ಹಾಗೂ […]
ಅ. 2 ಗಾಂಧಿಜಯಂತಿ ದಿನಾಚರಣೆ ➤ ಮಕ್ಕಳಿಗೆ ವಿವಿಧ ಸ್ಪರ್ಧೆ Read More »
ಕರಾವಳಿ

