ಸ್ಟ್ರೋಕ್ (ಪಾಶ್ರ್ವವಾಯು)
(ನ್ಯೂಸ್ ಕಡಬ) newskadaba.com ಅ.29 ಜಗತ್ತಿನಲ್ಲಿ ಅಂಗವೈಕಲ್ಯಕ್ಕೆ ಕಾರಣವಾಗಿರುವ ಎರಡನೇ ಅತೀ ದೊಡ್ಡ ಕಾರಣ ಎಂದರೆ ಮೆದುಳಿಗೆ ಸಂಬಂಧಪಟ್ಟ ಸ್ಟ್ರೋಕ್ ಅಥವಾ ಮೆದುಳಿನ ಆಘಾತ. ಪ್ರತಿ ವರ್ಷ 15 ಮಿಲಿಯನ್ ಮಂದಿ ಈ ಸ್ಟ್ರೋಕ್ ಖಾಯಿಲೆಗೆ ತುತ್ತಾಗುತ್ತಾರೆ ಇದರ ಮೂರನೇ ಒಂದಂಶದಷ್ಟು ಜನ ಸತ್ತರೆ ಇನ್ನುಳಿದ ಮೂರನೇ ಒಂದಂಶದಷ್ಟು ಜನ ಶಾಶ್ವತವಾಗಿ ಅಂಗ ವೈಕಲ್ಯಕ್ಕೆ ತುತ್ತಾಗುತ್ತಾರೆ. ಉಳಿದ ಮೂರನೇ ಒಂದಂಶದಷ್ಟು ಜನರಿಗೆ ಮಾತ್ರ ಸೂಕ್ತ ಚಿಕಿತ್ಸೆ ದೊರಕಿ ಮೊದಲಿನಂತಾಗುವ ಸಾಧ್ಯತೆ ಇರುತ್ತದೆ. ಯಾವುದೇ ವಯಸ್ಸಿನಲ್ಲಿ ಈ ಖಾಯಿಲೆ […]
ಸ್ಟ್ರೋಕ್ (ಪಾಶ್ರ್ವವಾಯು) Read More »
ವಿಶೇಷ ಲೇಖನಗಳು



