ಧಕ್ಕೆ ಉಗ್ರಾಣ : ಟೆಂಡರ್ ಆಹ್ವಾನ
(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.10.ಮಂಗಳೂರು ಬಂದರು – ಉತ್ತರ ದಕ್ಕೆ ಯಲ್ಲಿರುವ ಬಂದರು ಇಲಾಖೆಗೆ ಸೇರಿದ ‘ಬಿ’ ಉಗ್ರಾಣದ ಉತ್ತರ ಭಾಗದ 63 ಚ.ಮೀ ವಿಸ್ತೀರ್ಣದ ಕಟ್ಟಡವನ್ನು ಸಾಗರೋತ್ಪನ್ನ ಹಾಗೂ ಇನ್ನಿತರ ದಾಸ್ತಾನು ಬಳಸಲು ಟೆಂಡರ್ ಆಹ್ವಾನಿಸಲಾಗಿದೆ. ಆದ್ದರಿಂದ 1 ವರ್ಷ ಅವಧಿಗೆ ರೂ 6500+18% ಜಿಎಸ್‍ಟಿ ತಿಂಗಳ ದರ ನಿಗಧಿ ಪಡಿಸಿ ಒಂದು ವರ್ಷದ ಅವಧಿಗೆ ಕರಾರಿನ ಮೇಲೆ ಗುತ್ತಿಗೆ ಆಧಾರದಲ್ಲಿ ಮೊಹರಾದ ಟೆಂಡರನ್ನು ಕರೆಯಲಾಗಿದೆ.ಮೊಹರು ಮಾಡಿದ ಟೆಂಡರ್ ಲಕೋಟೆಯ ಮೇಲೆ ‘ಮಂಗಳೂರು ಬಂದರು ಉತ್ತರ […]
ಧಕ್ಕೆ ಉಗ್ರಾಣ : ಟೆಂಡರ್ ಆಹ್ವಾನ Read More »
ಕರಾವಳಿ




