ಪುತ್ತೂರಿನ ಎಂಟು ಕೋರೊನಾ ವಾರಿಯರ್ಸ್ ಹೋಂಕ್ವಾರಂಟೈನ್ಗೆ
(ನ್ಯೂಸ್ ಕಡಬ) newskadaba.com ಕಡಬ, ಮೇ.26: ಪುತ್ತೂರು ನಗರ ಸಂಚಾರ, ಮಹಿಳಾ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗಳು ಜ್ವರದಿಂದಾಗಿ ಹೋಂಕ್ವಾರಂಟೈನ್‌ಗೆ ತೆರಳಿದ್ದಾರೆ ಠಾಣಾ ವ್ಯಾಪ್ತಿಗೆ ಸಂಬಂಧಪಟ್ಟಂತೆ ಹೊರರಾಜ್ಯದಿಂದ ಬಂದು ವಸತಿ ನಿಲಯಗಳಲ್ಲಿ ಹೋಂಕ್ವಾರಂಟೈನ್ ಆಗಿರುವ ಹಾಗೂ ಮನೆಯಲ್ಲಿ ಹೋಂಕ್ವಾರಂಟೈನ್‌ನಲ್ಲಿರುವವರ ಮಾಹಿತಿ ಪಡೆಯುವ ಕಾರ್ಯ ನಡೆಸಿದ ಹಾಗೂ ಗುಂಡ್ಯ ಮತ್ತು ಸಂಪಾಜೆ ಸೇರಿದಂತೆ ಬೇರೆ ಬೇರೆ ಗಡಿ ಭಾಗದ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಪೊಲೀಸ್ ಸಿಬ್ಬಂದಿಗಳಿಗೆ ಇಲಾಖೆಯ ನಿರ್ದೇಶನದಂತೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದು, ಈ ನಡುವೆ ಕೆಲವರಿಗೆ ಗಂಟಲು ನೋವು, […]
ಪುತ್ತೂರಿನ ಎಂಟು ಕೋರೊನಾ ವಾರಿಯರ್ಸ್ ಹೋಂಕ್ವಾರಂಟೈನ್ಗೆ Read More »
ಕರಾವಳಿ








