ಪಿಜಕಳ : ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆ ಗೊಂಡ ಶ್ರೀಮತಿ ಚೇತನಾರಿಗೆ ಬೀಳ್ಕೊಡುಗೆ
(ನ್ಯೂಸ್ ಕಡಬ) newskadaba.com ಪಿಜಕಳ, ಡಿ.08:ಪಿಜಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಮ್.ಸಿ ಹಾಗೂ ಕುಮಾರಧಾರ ಯುವಕ ಮಂಡಲ ಪಿಜಕಳ, ಹಾಗೂ ಊರಿನ ವಿದ್ಯಾಭಿಮಾನಿಗಳ ಜಂಟಿ ಆಶ್ರಯದಲ್ಲಿ ಪಿಜಕಳ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆ ಗೊಂಡ ಶ್ರೀಮತಿ ಚೇತನಾ ಇವರಿಗೆ ಬೀಳ್ಕೊಡುಗೆ ಸಮಾರಂಭ ಪಿಜಕಳ ಶಾಲಾ ಸಭಾಂಗಣ ದಲ್ಲಿ ದಿ.06ರಂದು ನಡೆಯಿತು. ಸಭಾ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮೋಹನ ಗೌಡ ಗೊಡಾಲು ವಹಿಸಿದರು. ಮುಖ್ಯ ಅಥಿತಿಗಳಾಗಿ -ರಾಮಕೃಷ್ಣ ಮಲ್ಲಾರ, ಪ್ರಧಾನ ಕಾರ್ಯದರ್ಶಿ ಶಿಕ್ಷಕರ ಸಂಘ,ನಾಗರಾಜ್ ಓ […]
ಪಿಜಕಳ : ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆ ಗೊಂಡ ಶ್ರೀಮತಿ ಚೇತನಾರಿಗೆ ಬೀಳ್ಕೊಡುಗೆ Read More »
ಕರಾವಳಿ








