ಶಬ್ದಕ್ಕಿಂತ ಹೆಚ್ಚು ವೇಗವಾಗಿ ವಿಮಾನ ಹಾರಾಟ ನಡೆಸಿದ್ದ ಪೈಲಟ್ ಇನ್ನಿಲ್ಲ
(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಡಿ.09: ಶಬ್ದದ ವೇಗಕ್ಕಿಂತ ಅತೀ ವೇಗವಾಗಿ ವಿಮಾನ ಹಾರಾಟ ನಡೆಸಿದ್ದ ವಿಶ್ವದ ಮೊದಲ ಪೈಲಟ್ ಎಂಬ ಕೀರ್ತಿಗೆ ಭಾಜನರಾಗಿದ್ದ ಜನರಲ್ ಚುಕ್ ಯೀಗರ್(97) ಸೋಮವಾರ ಕೊನೆಯುಸೆರೆಳೆದಿದ್ದಾರೆ. ಅಮೆರಿಕ ವಾಯುಪಡೆಯಲ್ಲಿ ಪೈಲಟ್ ಆಗಿದ್ದ ವೇಳೆ ತಮ್ಮ 24ನೇ ವಯಸ್ಸಿನಲ್ಲಿ 1947ರ ಅಕ್ಟೋಬರ್‌ನಲ್ಲಿ ಕ್ಯಾಲಿಫೋರ್ನಿಯಾದ ವಾಯುನೆಲೆಯಲ್ಲಿ 43 ಸಾವಿರ ಎತ್ತರದಲ್ಲಿ ಬೆಲ್ ಎಕ್ಸ್-1 ವಿಮಾನದಲ್ಲಿ ಪ್ರತೀ ಗಂಟೆಗೆ 700 ಮೈಲುಗಳಷ್ಟುವೇಗವಾಗಿ ಹಾರಾಟ ನಡೆಸಿದ್ದರು. ಹೀಗಾಗಿ ಈ ವಿಮಾನಕ್ಕೆ ಅವರ ಮೊದಲ ಪತ್ನಿ ಗ್ಲಾಮರಸ್ ಗ್ಲೆನ್ನಿಸ್ […]
ಶಬ್ದಕ್ಕಿಂತ ಹೆಚ್ಚು ವೇಗವಾಗಿ ವಿಮಾನ ಹಾರಾಟ ನಡೆಸಿದ್ದ ಪೈಲಟ್ ಇನ್ನಿಲ್ಲ Read More »
ರಾಷ್ಟ್ರೀಯ ನ್ಯೂಸ್









