ಜೇಸಿಐ ಕಡಬ ಕದಂಬ ಅಧ್ಯಕ್ಷರಾಗಿ ಅಭಿಷೇಕ್. ಜಿ.ಎಂ ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ಎ.ಕೆ ಆಯ್ಕೆ
(ನ್ಯೂಸ್ ಕಡಬ) newskadaba.com ಕಡಬ, ಡಿ. 14. 2022-23ನೇ ಸಾಲಿನ ಜೇಸಿಐ ಕಡಬ ಕದಂಬದ ಅಧ್ಯಕ್ಷರಾಗಿ ಅಭಿಷೇಕ್ ಜಿ.ಎಂ. ಕಾರ್ಯದರ್ಶಿಯಾಗಿ ರಾಜೇಶ್ ಎ.ಕೆ ಅವರು ಆಯ್ಕೆಯಾಗಿದ್ದಾರೆ. ಜೇಸಿರೇಟ್ ಅಧ್ಯಕ್ಷರಾಗಿ ಪ್ರಜ್ಞಾ ಎಸ್.ಆರ್, ಜೂನಿಯರ್ ಜೇಸಿಯಾಗಿ ವಿನಿತ್ ಪಿ.ಎಸ್, ಖಜಾಂಜಿಯಾಗಿ ವಿನಯ್, ಜತೆ ಕಾರ್ಯದರ್ಶಿಯಾಗಿ ಮಹೇಶ್, ಉಪಾಧ್ಯಕ್ಷಕರಾಗಿ ರಮೇಶ್ ಕೊಠಾರಿ, ಅಬ್ದುಲ್ ರಹಿಮಾನ್, ಪ್ರಕಾಶ್ ಎನ್.ಕೆ, ಅನೀಶ್ ಲೋಬೋ, ಶ್ರೀ ಕೃಷ್ಣ ಎಂ.ಆರ್, ಜೆಸಿರೇಟ್ ಕೋರ್ಡಿನೇಟರ್ ಆಗಿ ಪ್ರಸನ್ನ ಪುತ್ರಬೈಲು, ಜೂನಿಯರ್ ಜೇಸಿ ಕೋರ್ಡಿನೇಟರ್ ಆಗಿ ಮಹೇಶ್ ಕುಂಟೋಡಿ, […]
ಜೇಸಿಐ ಕಡಬ ಕದಂಬ ಅಧ್ಯಕ್ಷರಾಗಿ ಅಭಿಷೇಕ್. ಜಿ.ಎಂ ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ಎ.ಕೆ ಆಯ್ಕೆ Read More »
ಕರಾವಳಿ, ಕರ್ನಾಟಕ




