ಕಾರವಾರ: ವೀಸಾ ಉಲ್ಲಂಘನೆ ಮಾಡಿದ ಪಾಕಿಸ್ತಾನಿ ಮಹಿಳೆಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ…!!!
(ನ್ಯೂಸ್ ಕಡಬ)newskadaba.com ಕಾರವಾರ, ಜ.07. ಕಾನೂನು ಉಲ್ಲಂಘಿಸಿ ದೆಹಲಿಗೆ ವೀಸಾ ವಿಸ್ತರಣೆಗೆ ತೆರಳಿದ್ದ ಪಾಕಿಸ್ತಾನಿ ಮಹಿಳೆ ಹಾಗೂ ಆಕೆಯ ಪತಿಗೆ ಶಿಕ್ಷೆ ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ. ಮೂಲತಃ ಪಾಕಿಸ್ತಾನದ ಕರಾಚಿ ಯವಳಾದ ನಾರಾ ಪರವೀನ್ ಮಹ್ಮದ್ ಇಲಿಯಾಸ್ ಭಟ್ಕಳದ ಮೌಲಾನಾ ಆಜಾದ್ ರೋಡ್‌ನ ನಿವಾಸಿಯಾಗಿದ್ದು, ತನ್ನ ಪತಿ ಮಹ್ಮದ್ ಇಲಿಯಾಸ್ ಮಹ್ಮದ್ ಇಸ್ಮಾಯಿಲ್ ಪಿಲ್ಲೂರ ಅವರ ಜತೆಗೆ ಸ್ಥಳೀಯ ಪೊಲೀಸ್ ಠಾಣೆಗೆ, ಎಫ್‌ಆರ್‌ಒಗೆ ಮಾಹಿತಿ ನೀಡದೇ ದೆಹಲಿಗೆ ವಿಸಾ ವಿಸ್ತರಣೆಗೆ ತೆರಳಿದ್ದಳು. […]
ಕಾರವಾರ: ವೀಸಾ ಉಲ್ಲಂಘನೆ ಮಾಡಿದ ಪಾಕಿಸ್ತಾನಿ ಮಹಿಳೆಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ…!!! Read More »
ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್






