ಪಾಸ್ಪೋರ್ಟ್ ಡೆಲಿವರಿಗೆ ಬಂದ ಪೋಸ್ಟ್ ಮ್ಯಾನ್; 500 ರೂ. ನೀಡದ್ದಕ್ಕೆ ಪಾಸ್ಪೋರ್ಟ್ ಹರಿದು ಹಾಕಿದ..!
(ನ್ಯೂಸ್ ಕಡಬ) newskadaba.com ಅ.21. ಪಾಸ್ ಪೋಟ್ ಡೆಲಿವರಿ ತಂದುಕೊಟ್ಟ ಪೋಸ್ಟ್ ಮ್ಯಾನ್ ಓರ್ವ 500 ರೂ. ಲಂಚ ಕೇಳಿದ್ದು, ಕೊಡಲು ನಿರಾಕರಿಸಿದಕ್ಕೆ ಪಾಸ್ ಪೋರ್ಟ್ ನ ಮೊದಲ ಪುಟವನ್ನೇ ಹರಿದು ಹಾಕಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ವ್ಯಕ್ತಿಯೋರ್ವನ ಪಾಸ್ ಪೋರ್ಟ್ ಡೆಲಿವರಿಗೆ ಬಂದಿತ್ತು. ಇದನ್ನು ತಂದಿದ್ದ ಪೋಸ್ಟ್ ಮ್ಯಾನ್ 500 ರೂ. ಕೊಡುವಂತೆ ಕೇಳಿದ್ದಾನೆ. ಆದರೆ ವ್ಯಕ್ತಿ 500 ರೂ. ಕೊಡಲು ನಿರಾಕರಿಸಿದ್ದು, ಇದರಿಂದ ಕೋಪಗೊಂಡ ಪೋಸ್ಟ್ ಮ್ಯಾನ್ ಪಾಸ್ಪೋರ್ಟ್ ನ ಬಾರ್ […]
ಪಾಸ್ಪೋರ್ಟ್ ಡೆಲಿವರಿಗೆ ಬಂದ ಪೋಸ್ಟ್ ಮ್ಯಾನ್; 500 ರೂ. ನೀಡದ್ದಕ್ಕೆ ಪಾಸ್ಪೋರ್ಟ್ ಹರಿದು ಹಾಕಿದ..! Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್