ಪಿಎಫ್ ಸದಸ್ಯರಿಗೆ ಹೊಸ ವರ್ಷದ ಉಡುಗೊರೆ: ವೇತನ ಮಿತಿಯಲ್ಲಿ ಭಾರೀ ಹೆಚ್ಚಳ!

(ನ್ಯೂಸ್‌ ಕಡಬ) newskadaba.com,  ನ.21  :” ನೌಕರರ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್ ಸದಸ್ಯರಿಗೆ ಪ್ರಮುಖ ಸುಧಾರಣೆಗೆ ಸಿದ್ಧತೆ ನಡೆಸುತ್ತಿದೆ. ಭವಿಷ್ಯ ನಿಧಿ ಮತ್ತು ಅದರ ಪಿಂಚಣಿ ಯೋಜನೆಗೆ ಕಡ್ಡಾಯ ಕೊಡುಗೆಗಾಗಿ ವೇತನ ಮಿತಿ ಹೆಚ್ಚಿಸಲು ಇಪಿಎಫ್‌ಒ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ಇಪಿಎಫ್‌ಒನ ಪ್ರಸ್ತುತ ವೇತನ ಮಿತಿ ತಿಂಗಳಿಗೆ 15,000 ರೂ. ಇದೆ. ಇಪಿಎಫ್ ಮಿತಿಯನ್ನ ಕೊನೆಯದಾಗಿ 2014ರಲ್ಲಿ ಪರಿಷ್ಕರಿಸಲಾಯಿತು, ಆಗ ಅದನ್ನ ತಿಂಗಳಿಗೆ 6,500 ರೂ.ಗಳಿಂದ 15,000 ರೂ.ಗಳಿಗೆ ಹೆಚ್ಚಿಸಲಾಗಿತ್ತು. ಈ ಬದಲಾವಣೆ ಸೆಪ್ಟೆಂಬರ್ 1, 2014ರಿಂದ ಜಾರಿಗೆ […]

ಪಿಎಫ್ ಸದಸ್ಯರಿಗೆ ಹೊಸ ವರ್ಷದ ಉಡುಗೊರೆ: ವೇತನ ಮಿತಿಯಲ್ಲಿ ಭಾರೀ ಹೆಚ್ಚಳ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್