ನಿಮ್ಮಲ್ಲಿ 2 ರೂ. ನಾಣ್ಯಗಳು ಇವೆಯೇ...? ► ನೀವೂ ಲಕ್ಷಾಧಿಪತಿಗಳಾಗಬಹುದು
(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.22. ನಿಮ್ಮ ಬಳಿ ಹಳೆಯ, ವಿಭಿನ್ನ ರೀತಿಯ ಎರಡು ರೂಪಾಯಿಯ ನಾಣ್ಯವಿದೆಯೇ…? ಹಾಗಿದ್ರೆ ಈ ಎರಡು ರೂಪಾಯಿಯ ಹಳೆ ನಾಣ್ಯವು ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡಬಹುದು. ಎರಡು ರೂಪಾಯಿಯ ಈ ವಿಶಿಷ್ಟ ನಾಣ್ಯಗಳು ಈಗ ಬಹಳ ಜನಪ್ರಿಯವಾಗಿದ್ದು ಬಹಳ ಬೇಡಿಕೆ ಬಂದಿದೆ. ಇತ್ತೀಚಿಗೆ 2 ರೂಪಾಯಿ ಹಳೆಯ ನಾಣ್ಯವನ್ನು 3 ಲಕ್ಷ ರೂಪಾಯಿಗೆ ಹೈದರಾಬಾದ್ ನ ಆರ್ಟ್ ಗ್ಯಾಲರಿಯ ಹೊರಗೆ ಹರಾಜು ಮಾಡಲಾಗಿತ್ತು. 1990ರ ಹಿಂದಿನ ಎರಡು ರುಪಾಯಿಯ ನಾಣ್ಯಗಳು ಮುಂಬೈನಲ್ಲಿ ಜನಪ್ರಿಯವಾಗಿವೆ. […]
ನಿಮ್ಮಲ್ಲಿ 2 ರೂ. ನಾಣ್ಯಗಳು ಇವೆಯೇ...? ► ನೀವೂ ಲಕ್ಷಾಧಿಪತಿಗಳಾಗಬಹುದು Read More »
ರಾಷ್ಟ್ರೀಯ ನ್ಯೂಸ್





