ಮಂಗಳೂರು – ಅಯೋಧ್ಯೆ ನೇರ ರೈಲು ಆರಂಭಿಸಲು ಸಚಿವ ವೈಷ್ಣವ್ ಅವರಿಗೆ ಪತ್ರ ಬರೆದ ಸಂಸದ ಚೌಟ..!
(ನ್ಯೂಸ್ ಕಡಬ) newskadaba.com ಮಂಗಳೂರು, ಜು. 21. ಬೆಂಗಳೂರು-ಮಂಗಳೂರು-ಕಣ್ಣೂರು ಎಕ್ಸ್ ಪ್ರೆಸ್‌ಗೆ ರಾಣಿ ಅಬ್ಬಕ್ಕ ಹೆಸರಿಡುವಂತೆ ಮತ್ತು ಮಂಗಳೂರು – ಅಯೋಧ್ಯೆ ನಡುವೆ ನೇರ ರೈಲು ಸೇವೆಯನ್ನು ಆರಂಭಿಸುವಂತೆ ಮತ್ತು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ. ಸಂಸದ ಬ್ರಿಜೇಶ್ ಚೌಟ ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ, ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಜನರಿಂದ ನೇರ ರೈಲಿಗಾಗಿ ಬೇಡಿಕೆ ಹೆಚ್ಚುತ್ತಿರುವ ಬಗ್ಗೆ […]
ಮಂಗಳೂರು – ಅಯೋಧ್ಯೆ ನೇರ ರೈಲು ಆರಂಭಿಸಲು ಸಚಿವ ವೈಷ್ಣವ್ ಅವರಿಗೆ ಪತ್ರ ಬರೆದ ಸಂಸದ ಚೌಟ..! Read More »
ಕರ್ನಾಟಕ
