ಮಂಗಳೂರು ತಾಲೂಕಿನಲ್ಲಿ ಮುಂಗಾರು ಬೆಳೆ ಸಮೀಕ್ಷೆ
(ನ್ಯೂಸ್ ಕಡಬ) newskadaba.com ನ. 06. 2024-25ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯವು ಅಕ್ಟೋಬರ್-16 ರಿಂದ ಆರಂಭಗೊಂಡಿದ್ದು, ಮುಂಗಾರು ಹಂಗಾಮಿನಲ್ಲಿ ಮಂಗಳೂರು ತಾಲೂಕಿನಾದ್ಯಂತ ಕಡಿಮೆ ಪ್ರಗತಿ ಸಾಧನೆಯಾಗಿದೆ. ಮಂಗಳೂರು ತಾಲೂಕು- ಬೆಳೆಸಮೀಕ್ಷೆ ಮಾಡಬೇಕಾಗಿರುವ ಸರ್ವೆ ನಂಬರ್‍ಗಳ ಸಂಖ್ಯೆ 40,537, ಪ್ರಗತಿ ಸಾಧಿಸಿರುವ ಸಂಖ್ಯೆ – 28,918, ಶೇಕಡಾ ಪ್ರಗತಿ – 72.50, ಮುಲ್ಕಿ ತಾಲೂಕು- ಬೆಳೆಸಮೀಕ್ಷೆ ಮಾಡಬೇಕಾಗಿರುವ ಸರ್ವೆ ನಂಬರ್‍ಗಳ ಸಂಖ್ಯೆ 12,818, ಪ್ರಗತಿ ಸಾಧಿಸಿರುವ ಸಂಖ್ಯೆ-9,419, ಶೇಕಡಾ ಪ್ರಗತಿ-73.72, ಮೂಡಬಿದ್ರೆ ತಾಲೂಕು- ಬೆಳೆಸಮೀಕ್ಷೆ ಮಾಡಬೇಕಾಗಿರುವ ಸರ್ವೆ […]
ಮಂಗಳೂರು ತಾಲೂಕಿನಲ್ಲಿ ಮುಂಗಾರು ಬೆಳೆ ಸಮೀಕ್ಷೆ Read More »
ಕರಾವಳಿ