ಸೂರಿಕುಮೇರು ಸಂಜರಿ ಕಾಂಪ್ಲೆಕ್ಸ್ ನಲ್ಲಿ ‘ಸಂಜರಿ ಮೆನ್ಸ್ ಬ್ಯೂಟಿ ಪಾರ್ಲರ್ ಸಲೂನ್” ಶುಭಾರಂಭ

(ನ್ಯೂಸ್ ಕಡಬ) newskadaba.com ಜು. 24. ಇಲ್ಲಿನ ಸೂರಿಕುಮೇರು ಜಂಕ್ಷನ್ ಸಮೀಪದ ಹೈವೇ ಚಿಕನ್ ಸ್ಟಾಲ್ ಬಳಿ ಸಂಜರಿ ಕಾಂಪ್ಲೆಕ್ಸ್ ನಲ್ಲಿ  “The Sanjari Men’s Beauty Parlor Saloon” ಬುಧವಾರದಂದು ಶುಭಾರಂಭಗೊಂಡಿತು. ಯೂಸುಫ್ ಹಾಜಿ ಮಾಲಕತ್ವದ ಈ ಸಲೂನ್ ನಲ್ಲಿ ಉತ್ತರ ಪ್ರದೇಶದ ಅಹ್ಮದ್ ರಝಾಕ್ ಕೇಶ ವಿನ್ಯಾಸವನ್ನು ಮಾಡಲಿರುವರು, ಕಾರ್ಯಕ್ರಮದ ಉದ್ಘಾಟನೆಯ ಭಾಗವಾಗಿ ನಡೆದ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್ ನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಾದ ಅಲ್ ಹಾಜ್ ಬಹು | ಇಬ್ರಾಹಿಂ ಸ‌ಅದಿ […]

ಸೂರಿಕುಮೇರು ಸಂಜರಿ ಕಾಂಪ್ಲೆಕ್ಸ್ ನಲ್ಲಿ ‘ಸಂಜರಿ ಮೆನ್ಸ್ ಬ್ಯೂಟಿ ಪಾರ್ಲರ್ ಸಲೂನ್” ಶುಭಾರಂಭ Read More »

ಕರಾವಳಿ