ಮಿಸ್ ಯುನಿವರ್ಸ್ ಇಂಡಿಯಾ 2025ರ ಕಿರೀಟ ಮಣಿಕಾ ವಿಶ್ವಕರ್ಮ ಮುಡಿಗೆ
(ನ್ಯೂಸ್ ಕಡಬ) newskadaba.com ಆ. 19. ಜೈಪುರ: ಆ.18 ನೇ ಸೋಮವಾರದಂದು ರಾತ್ರಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ 2025 ಸ್ಪರ್ಧೆಯ ಕಿರೀಟವನ್ನು ರಾಜಸ್ಥಾನದ ಮಣಿಕಾ ವಿಶ್ವಕರ್ಮ ಮುಡಿಗೇರಿಸಿಕೊಂಡಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ 2024 ರಿಯಾ ಸಿಂಘಾ ಮಣಿಕಾ ವಿಶ್ವಕರ್ಮಗೆ ಕಿರೀಟ ತೊಡಿಸಿದ್ದಾರೆ. ಈ ಗೆಲುವಿನೊಂದಿಗೆ, ಈ ನವೆಂಬರ್ನಲ್ಲಿ ಥೈಲ್ಯಾಂಡ್ನಲ್ಲಿ ನಡೆಯಲಿರುವ 74 ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮಣಿಕಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿಜೇತರ ವೇದಿಕೆಯಲ್ಲಿ ಮಣಿಕಾ ವಿಶ್ವಕರ್ಮ ಅವರೊಂದಿಗೆ ಮೊದಲ […]
ಮಿಸ್ ಯುನಿವರ್ಸ್ ಇಂಡಿಯಾ 2025ರ ಕಿರೀಟ ಮಣಿಕಾ ವಿಶ್ವಕರ್ಮ ಮುಡಿಗೆ Read More »
ಬ್ರೇಕಿಂಗ್ ನ್ಯೂಸ್
