ಕೊರೊನಾಗೆ ತತ್ತರಿಸಿದ ಕೃಷ್ಣನಗರಿ: ಉಡುಪಿಯಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 93 ಕ್ಕೆ ಏರಿಕೆ
(ನ್ಯೂಸ್ ಕಡಬ) newskadaba.com ಕಡಬ, ಮೇ.25. : ಉಡುಪಿ ಜಿಲ್ಲೆಯಲ್ಲಿ ಸೋಮವಾರ 16 ಕೊರೊನಾ ಪ್ರಕರಣ ದಾಖಲಾಗಿದ್ದು, 16 ಪ್ರಕರಣಗಳ ಪೈಕಿ 14 ಹೊರರಾಜ್ಯದ ಸಂಪರ್ಕ ಹಾಗೂ ಇಬ್ಬರಿಗೆ ಹೊರ ದೇಶದ ಸಂಪರ್ಕದಿಂದ ಸೋಂಕು ಹರಡಿದೆ. ಮಹಾರಾಷ್ಟ್ರ ರಾಜ್ಯದಿಂದ ಬಂದ 8 ಮಕ್ಕಳು, 4 ಮಹಿಳೆಯರಲ್ಲಿ ಹಾಗೂ 2 ಮಂದಿ ಗಂಡಸರಲ್ಲಿ ಸೋಂಕು ದೃಢವಾಗಿದೆ. ಇನ್ನು ದುಬೈನಿಂದ ಹಿಂತಿರುಗಿದ ಇಬ್ಬರು ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇಂದಿನ ಪ್ರಕರಣ ಸೇರಿ ಉಡುಪಿ ಜಿಲ್ಲೆಯಲ್ಲಿ ಓಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 93 ಕ್ಕೆ […]
ಕೊರೊನಾಗೆ ತತ್ತರಿಸಿದ ಕೃಷ್ಣನಗರಿ: ಉಡುಪಿಯಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 93 ಕ್ಕೆ ಏರಿಕೆ Read More »
ಕರಾವಳಿ

