ಕೊರೊನಾಗೆ ಸೆಡ್ಡು ಹೊಡೆಯುತ್ತಿದ್ದಾರೆ ಜನ➤ ದ.ಕ ಜಿಲ್ಲೆಯಲ್ಲಿ ಒಂದೇ ದಿನ 183 ಮಂದಿ ಚೇತರಿಸಿ ಆಸ್ಪತ್ರೆಯಿಂದ ಬಿಡುಗಡೆ
(ನ್ಯೂಸ್ ಕಡಬ) newskadaba.com ಕಡಬ, ಆ.09: ಮಂಗಳೂರು: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಅದರಿಂದ ಚೇತರಿಕೆ ಕಾಣುವವರ ಸಂಖ್ಯೆಯು ಇದೀಗ ಏರಿಕೆ ಕಾಣುತ್ತಿದೆ. ದ.ಕ ಜಿಲ್ಲೆಯಲ್ಲಿ ಶನಿವಾರ 194 ಕೋವಿಡ್ ಪಾಸಿಟಿವ್ ಪ್ರಕರಣ ಹಾಗೂ 6 ಸಾವಿನ ಪ್ರಕರಣ ವರದಿಯಾತ್ತು.ಹಾಗೆ ಒಂದೇ ದಿನ 183 ಮಂದಿ ಕರೊನಾದಿಂದ ಚೇತರಿಸಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿರುವುದು ವರದಿಯಾಗಿದೆ. ಶನಿವಾರದಂದು ಮಂಗಳೂರಿನ 129, ಬಂಟ್ವಾಳದ 15, ಬೆಳ್ತಂಗಡಿ ಹಾಗೂ ಪುತ್ತೂರಿನ ತಲಾ 16, ಸುಳ್ಯದ 7, ಹೊರಜಿಲ್ಲೆಗಳ 11 ಮಂದಿಗೆ ಕರೊನಾ ಸೋಂಕು […]










