ಮತ್ತೆ 16 ರಫೇಲ್ ಫೈಟರ್ ಜೆಟ್ ಗಳು ಭಾರತಕ್ಕೆ
(ನ್ಯೂಸ್ ಕಡಬ) newskadaba.com ನವದೆಹಲಿ, ಅ. 28. ವಿಶ್ವದ ಅತ್ಯಂತ ಬಲಿಷ್ಠ ರಫೇಲ್ ಪೈಟರ್ ಜೆಟ್‍ಗಳನ್ನು ಹೊಂದಿರುವ ಭಾರತೀಯ ವಾಯು ಪಡೆಗೆ (ಐಎಎಫ್) ಮುಂದಿನ ವರ್ಷ ಏಪ್ರಿಲ್ ಅಂತ್ಯದೊಳಗೆ ಇನ್ನೂ 16 ಯುದ್ಧ ವಿಮಾನಗಳು ಸೇರ್ಪಡೆಯಾಗಲಿವೆ. ಈಗಾಗಲೇ 5 ರಫೇಲ್ ಫೈಟರ್ ಜೆಟ್‍ಗಳು ಅಂಬಾಲಾ ವಾಯು ನೆಲೆಯ ಗೋಲ್ಡನ್ ಆಯರೋ ಸ್ಕ್ವಾರ್ಟನ್ ನಲ್ಲಿ ಸೇವೆಗೆ ನಿಯೋಜಿತವಾಗಿದೆ. ಇದಲ್ಲದೆ ಫ್ರಾನ್ಸ್ ನ ಇನ್ನು 16 ಯುದ್ಧ ವಿಮಾನಗಳು ಏಪ್ರಿಲ್ ಅಂತ್ಯದೊಳಗೆ ನಾಲ್ಕು ಹಂತಗಳಲ್ಲಿ ಭಾರತಕ್ಕೆ ಆಗಮಿಸಲಿದ್ದು, […]
ಮತ್ತೆ 16 ರಫೇಲ್ ಫೈಟರ್ ಜೆಟ್ ಗಳು ಭಾರತಕ್ಕೆ Read More »
ರಾಷ್ಟ್ರೀಯ ನ್ಯೂಸ್








