ಪಂಜ: ಪುತ್ಯ ಬಸ್ ತಂಗುದಾಣದ ಬಳಿ ಮಿನಿ ಅಶೋಕ್ ಲೈಲ್ಯಾಂಡ್ ವಾಹನ ಪಲ್ಟಿ
(ನ್ಯೂಸ್ ಕಡಬ) newskadaba.com ಪಂಜ , ನ.12: ಇಂದು ಮುಂಜಾನೆ ಮಿನಿ ಅಶೋಕ್ ಲೈಲ್ಯಾಂಡ್ ವಾಹನವೊಂದು ಪಂಜದ ಪುತ್ಯ ಬಸ್ ತಂಗುದಾಣದ ಬಳಿ ಪಲ್ಟಿಯಾಗಿದೆ. ಅಶೋಕ್ ಲೈಲ್ಯಾಂಡ್ ವಾಹನವು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಾಹನದಲ್ಲಿದ್ದವರಿಗೆ ಯಾವುದೇ ಗಾಯಾಗಳಾಗದೆ ಅದೃಷ್ಟಶವಶತ್‍ನಿಂದ ಪಾರಾಗಿದ್ದಾರೆ.
ಪಂಜ: ಪುತ್ಯ ಬಸ್ ತಂಗುದಾಣದ ಬಳಿ ಮಿನಿ ಅಶೋಕ್ ಲೈಲ್ಯಾಂಡ್ ವಾಹನ ಪಲ್ಟಿ Read More »
ಕರಾವಳಿ








