(ನ್ಯೂಸ್ ಕಡಬ) newskadaba.com ಪಂಜ , ನ.12: ಇಂದು ಮುಂಜಾನೆ ಮಿನಿ ಅಶೋಕ್ ಲೈಲ್ಯಾಂಡ್ ವಾಹನವೊಂದು ಪಂಜದ ಪುತ್ಯ ಬಸ್ ತಂಗುದಾಣದ ಬಳಿ ಪಲ್ಟಿಯಾಗಿದೆ.

ಅಶೋಕ್ ಲೈಲ್ಯಾಂಡ್ ವಾಹನವು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಾಹನದಲ್ಲಿದ್ದವರಿಗೆ ಯಾವುದೇ ಗಾಯಾಗಳಾಗದೆ ಅದೃಷ್ಟಶವಶತ್‍ನಿಂದ ಪಾರಾಗಿದ್ದಾರೆ.


Join the Group


