ಮಂಗಳೂರು: ವಿಶ್ವದ ಮೊದಲ ‘ಎಐ ಕಾರ್ಡ್’ ಡೀಲರ್ ಆಗಲು ಸುವರ್ಣ ಅವಕಾಶ
(ನ್ಯೂಸ್ ಕಡಬ) newskadaba.com ಆ. 19 ಮಂಗಳೂರು: ಕೃತಕ ಬುದ್ಧಿಮತ್ತೆಯು ವಿಶ್ವದ ಭವಿಷ್ಯವಾಗಿರುವ ಈ ಕಾಲದಲ್ಲಿ, ಎಐ ಮೇಲಿನ ಹೂಡಿಕೆಯೆಂದರೆ ಚಿನ್ನದೇ ಫಸಲೇ ಸರಿ. ಇಂತಹ ಅವಕಾಶವೊಂದು ಈಗ ತೆರೆದುಕೊಂಡಿದೆ. ಶಿಕ್ಷಣದಲ್ಲಿ ಎಐ ಅಳವಡಿಕೆಯ ಚೊಚ್ಚಲ ಹೆಜ್ಜೆಯಾದ ʻವಿಶ್ವದ ಮೊದಲ ಎಐ ಕಾರ್ಡ್ʼ ಹೆಗ್ಗಳಿಕೆಯ ʻಯತಿಕಾರ್ಪ್ ಎಐ ಕಾರ್ಡ್ʼ ಇದೀಗ ರಾಜ್ಯಾದ್ಯಂತ ಡೀಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನಿಸಿದೆ. ಈಗಾಗಲೇ ಮೊದಲ ಹಂತದಲ್ಲಿ ಒಂದು ಲಕ್ಷಕ್ಕೂ ಅಧಿಕವಾದ ಫಲಾನುಭವಿಗಳು ಈ ಕಾರ್ಡ್‌ನ ಬಳಕೆದಾರರಾಗಿದ್ದಾರೆ. ಇದೀಗ ಸಂಸ್ಥೆಯು 2ನೇ ಹಂತದ […]
ಮಂಗಳೂರು: ವಿಶ್ವದ ಮೊದಲ ‘ಎಐ ಕಾರ್ಡ್’ ಡೀಲರ್ ಆಗಲು ಸುವರ್ಣ ಅವಕಾಶ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
