ಕೋಲ್ಕತ್ತಾದಲ್ಲಿ ಪತ್ತೆಯಾದ HKU1 ಎಂಬ ಹೊಸ ವೈರಸ್ ಪತ್ತೆ
(ನ್ಯೂಸ್ ಕಡಬ) newskadaba.com ಮಾ. 18 ಬೆಂಗಳೂರು: ಕೋವಿಡ್ ನಂತರ ಈಗ ಮತ್ತೊಂದು ವೈರಸ್‌ವೊಂದು ಪತ್ತೆಯಾಗಿದೆ. ಮಾನವ ಕೊರೊನಾ ವೈರಸ್ ಅಥವಾ ಹ್ಯುಮನ್ ಕೊರೊನಾ ವೈರಸ್ ಅಥವಾ HKU1 ಎಂದು ಕರೆಯಲ್ಪಡುವ ವೈರಸೊಂದು ಕೋಲ್ಕತ್ತಾ ಮೂಲದ ಮಹಿಳೆಯಲ್ಲಿ ಕಾಣಿಸಿಕೊಂಡಿದ್ದು, ಇದು ಕೂಡ ಉಸಿರಾಟಕ್ಕೆ ಸಮಸ್ಯೆ ತಂಡೊಡ್ಡುವ ಕಾಯಿಲೆಯಾಗಿದೆ. ಇದು ತೀವ್ರ ಸ್ವರೂಪ ಪಡೆದಲ್ಲಿ ಶೀತ ಹಾಗೂ ನ್ಯುಮೋನಿಯಾ ಉಂಟು ಮಾಡಬಹುದು. ಆದರೆ ಭಯಪಡುವ ಅಗತ್ಯವಿಲ್ಲ ಆದರು ಬಹಳ ಎಚ್ಚರಿಕೆಯಿಂದ ಇರುವಂತೆ ಎಂದು ತಜ್ಞರು ಸೂಚಿಸಿದ್ದಾರೆ. ಕೋಲ್ಕತ್ತಾದ ಗರಿಯಾ ನಿವಾಸಿಯಾದ 45 ವರ್ಷದ […]
ಕೋಲ್ಕತ್ತಾದಲ್ಲಿ ಪತ್ತೆಯಾದ HKU1 ಎಂಬ ಹೊಸ ವೈರಸ್ ಪತ್ತೆ Read More »
ಆರೋಗ್ಯ ಮಾಹಿತಿ, ಬ್ರೇಕಿಂಗ್ ನ್ಯೂಸ್




