IPL 2026: ಕೆಎಲ್ ರಾಹುಲ್ ಖರೀದಿಗೆ ಮುಂದಾದ ಕೋಲ್ಕತ್ತಾ..!
(ನ್ಯೂಸ್ ಕಡಬ) newskadaba.com, ಆ.28: ಮುಂದಿನ ಸೀಸನ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಹೊಸ ನಾಯಕನ ಹುಡುಕಾಟದಲ್ಲಿದೆ. ಹಾಗಾಗಿ ಕೋಲ್ಕತ್ತಾ ಕೆಎಲ್ ರಾಹುಲ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಮಾತುಕತೆ ಮುಂದುವರೆಸಿದೆ ಎಂದು ವರದಿಯಾಗಿದೆ. ಕಳೆದ ಸೀಸನ್‌ನಲ್ಲಿ ಅಂಜಿಕ್ಯ ರಹಾನೆ ಮುಂದಾಳತ್ವದಲ್ಲಿ ಕಣಕ್ಕಿಳಿದಿದ್ದ ಕೆಕೆಆರ್ ನಿರೀಕ್ಷಿತವಾದ ಪ್ರದರ್ಶನ ನೀಡಿರಲಿಲ್ಲ. ಹಾಗಾಗಿ ಮುಂದಿನ ಐಪಿಎಲ್ ಹರಾಜಿಗೂ ಮುನ್ನ ಕೆಲ ಆಟಗಾರರನ್ನು ತಂಡದಿಂದ ಕೈಬಿಡಲು ತೀರ್ಮಾನಿಸಿದೆ. ಮುಂದಿನ ಸೀಸನ್‌ಗೆ ಕೆಕೆಆರ್ ತಂಡಕ್ಕೆ ಉತ್ತಮ ನಾಯಕನ ಅವಶ್ಯಕತೆ ಇದೆ. […]
IPL 2026: ಕೆಎಲ್ ರಾಹುಲ್ ಖರೀದಿಗೆ ಮುಂದಾದ ಕೋಲ್ಕತ್ತಾ..! Read More »
ಕ್ರೀಡಾ ನ್ಯೂಸ್

