ಕಡಬದಲ್ಲಿ ನಸೀಬ್ ಬೋರ್ವೆಲ್ಸ್ ಮತ್ತು ಅರ್ಥ್ ಮೂವರ್ಸ್ ಶಾಖಾ ಕಚೇರಿ ಉದ್ಘಾಟನೆ
(ನ್ಯೂಸ್ ಕಡಬ) newskadaba.com ಕಡಬ, ಅ.25. ಇಲ್ಲಿನ ಹೃದಯ ಭಾಗದಲ್ಲಿರುವ ರಾಯಲ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡ ನಸೀಬ್ ಬೋರ್ವೆಲ್ ಮತ್ತು ಅರ್ಥ್ ಮೂವರ್ಸ್ ಶಾಖಾ ಕಚೇರಿಯನ್ನು ಪುತ್ತೂರು ಬದ್ರಿಯಾ ಜುಮ್ಮಾ ಮಸೀದಿಯ ಮುದರ್ರಿಸ್ ಎಸ್.ಬಿ ಮೊಹಮ್ಮದ್ ದಾರಿಮಿಯವರು ಸೋಮವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜನರೊಂದಿಗೆ ಪ್ರಾಮಾಣಿಕತೆಯಿಂದ ವರ್ತಿಸಿ ವ್ಯಾಪಾರದಲ್ಲಿ ಬಂದ ಲಾಭದಲ್ಲಿ 1 ಅಂಶ ಜನರ ಒಳಿತಿಗಾಗಿ ವಿನಿಯೋಗಿಸಿ ಸೇವೆಗೈಯುವುದೇ ಸಮಾಜ ಸೇವೆ ಎಂದರು. ಹಿಂದು ಸಂಪ್ರದಾಯದಲ್ಲಿ ಸರ್ವೇ ಜನೋ ಸುಖಿನೋ ಭವಂತು ಎಂದು ಸಾರಿದರೆ ಇಸ್ಲಾಂ ಧರ್ಮದಲ್ಲಿ ಸತ್ಯ […]
ಕಡಬದಲ್ಲಿ ನಸೀಬ್ ಬೋರ್ವೆಲ್ಸ್ ಮತ್ತು ಅರ್ಥ್ ಮೂವರ್ಸ್ ಶಾಖಾ ಕಚೇರಿ ಉದ್ಘಾಟನೆ Read More »
ಕರಾವಳಿ









