ಪುತ್ತೂರು ;ಅಡಿಕೆ ಧಾರಣೆ ನಾಗಾಲೋಟ
(ನ್ಯೂಸ್ ಕಡಬ) newskadaba.com ಪುತ್ತೂರು ,ಜೂ.24: ಅಡಿಕೆ ಧಾರಣೆ ಪ್ರತಿ ದಿನ ಏರುತ್ತಿರುವ ಕಾರಣ ತಮ್ಮ ನಿರೀಕ್ಷಿತ ಧಾರಣೆ ಬರುವವರೆಗೆ ಅಡಕೆ ಮಾರುಕಟ್ಟೆಗೆ ತಾರದಿರಲು ಬೆಳೆಗಾರರು ಅಘೋಷಿತ ನಿರ್ಣಯ ಕೈಗೊಂಡ ಸೂಚನೆ ಸಿಗುತ್ತಿದೆ. ಪರಿಣಾಮವೋ ಎಂಬಂತೆ ಧಾರಣೆ ಹೆಚ್ಚುತ್ತಿದ್ದರೂ ಕಳೆದ ಹಲವು ದಿನಗಳಿಂದ ಮಾರುಕಟ್ಟೆಯಲ್ಲಿ ಲವ ಲವಿಕೆ ಕಂಡು ಬರುತ್ತಿಲ್ಲ. ಕ್ಯಾಂಪ್ಕೋ ಮತ್ತು ಖಾಸಗಿ ಮಾರುಕಟ್ಟೆ ಅಡಿಕೆಗಾಗಿ ಕಾಯುತ್ತಿದ್ದರೂ, ಬೆಳೆಗಾರರು ಮಾತ್ರ ಬೆಳೆಯ ಬೆಲೆಯನ್ನು ರಿಮೋಟ್ ಕಂಟ್ರೋಲ್ ಮಾಡುವ ರೀತಿಯಲ್ಲಿ ಚಾಣಾಕ್ಷ ತಂತ್ರ ಅನುಸರಿಸುತ್ತಿದ್ದಾರೆ. ಮಂಗಳವಾರ ಕ್ಯಾಂಪ್ಕೋದಲ್ಲಿ […]
ಪುತ್ತೂರು ;ಅಡಿಕೆ ಧಾರಣೆ ನಾಗಾಲೋಟ Read More »
ಕರಾವಳಿ, ಕರ್ನಾಟಕ








