11 ಗಂಟೆಗೆ ಮೋದಿ ಮನ್ ಕಿ ಬಾತ್ ➤ ಜನತಾ ಸಲಹೆಗಳ ಬುತ್ತಿ ಬಿಚ್ಚಿಡಲಿರುವ ಪ್ರಧಾನಿ
(ನ್ಯೂಸ್ ಕಡಬ) newskadaba.com ನವದೆಹಲಿ,ಜೂ.28: ಮಾರಕ ಕೊರೊನಾ ವೈರಸ್ ಹಾವಳಿ, ನಡುವೆ, ಇಂದು(ಭಾನುವಾರ) ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದು, ಪ್ರಮುಖವಾಗಿ ಈ ಕಾರ್ಯಕ್ರಮಕ್ಕೆ ಜನರು ಕಳುಹಿಸಿರುವ ಸಲಹೆಗಳನ್ನು ಪ್ರಧಾನಿ ಮೋದಿ ದೇಶದ ಮುಂದಿಡಲಿದ್ದಾರೆ. ಪ್ರಮುಖವಾಗಿ ಕೊರೊನಾ ವೈರಸ್ ಹಾವಳಿ ವಿಷಯವೇ ಚರ್ಚೆಗೆ ಬರಲಿದ್ದು, ಮಾರಕ ವೈರಾಣುವನ್ನು ನಿಯಂತ್ರಿಸುವ ಕುರಿತು ಪ್ರಧಾನಿ ಮೋದಿ […]
11 ಗಂಟೆಗೆ ಮೋದಿ ಮನ್ ಕಿ ಬಾತ್ ➤ ಜನತಾ ಸಲಹೆಗಳ ಬುತ್ತಿ ಬಿಚ್ಚಿಡಲಿರುವ ಪ್ರಧಾನಿ Read More »
ರಾಷ್ಟ್ರೀಯ ನ್ಯೂಸ್








