ಸಿಲಿಕಾನ್ ಸಿಟಿಯಲ್ಲಿ ಸದ್ಯದಲ್ಲೇ ರಸ್ತೆಗಿಳಿಯಲಿದೆ ಎಲೆಕ್ಟ್ರಿಕ್ ಬಸ್‍ಗಳು ➤ ಏನಿದರ ವಿಶೇಷತೆ….?
(ನ್ಯೂಸ್ ಕಡಬ) newskadaba.com ಬೆಂಳೂರು, ಅ.05: ಬಿಎಂಟಿಸಿಯ ಬಹು ವರ್ಷಗಳ ನಿರೀಕ್ಷಿತ ಯೋಜನೆಗಳಲ್ಲಿ ನಗರಕ್ಕೆ ಎಲೆಕ್ಟ್ರಿಕ್ ಐಷಾರಾಮಿ ಬಸ್ಗಳನ್ನ ಇಳಿಸುವುದೂ ಒಂದಾಗಿದೆ. ಆ ಯೋಜನೆಯ ಐಷಾರಾಮಿ ಬಸ್ಸುಗಳು ರಸ್ತೆಗೆ ಈಗ ಇಳಿಯುತ್ತೆ, ಆಗ ಇಳಿಯುತ್ತೆ ಅಂತ ಜನ ಕಾಯುತ್ತಲೇ ಇದ್ರು. ಆದ್ರೆ ಇದೀಗ ಆ ಟೈಮ್ ಕೂಡಿ ಬರೋ ಎಲ್ಲ ಲಕ್ಷಣಗಳೂ ಗೋಚರಿಸಿವೆ. ಯಾಕಂದ್ರೆ ಇಂದು ಯೋಜನೆಯ ಮೊದಲ ಹೆಜ್ಜೆ ಎಂಬಂತೆ ಐಷಾರಾಮಿ ಎಲೆಕ್ಟ್ರಿಕ್ ಬಸ್ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿದೆ. ಬೆಂಗಳೂರು ದಿನ […]
ಸಿಲಿಕಾನ್ ಸಿಟಿಯಲ್ಲಿ ಸದ್ಯದಲ್ಲೇ ರಸ್ತೆಗಿಳಿಯಲಿದೆ ಎಲೆಕ್ಟ್ರಿಕ್ ಬಸ್‍ಗಳು ➤ ಏನಿದರ ವಿಶೇಷತೆ….? Read More »
ಕರಾವಳಿ, ಕರ್ನಾಟಕ









