ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ವಿವಾಹವಾದ ನಟ ರಾಜ್ ದೀಪಕ್ ಶೆಟ್ಟಿ
(ನ್ಯೂಸ್ ಕಡಬ) newskadaba.com ಮಂಗಳೂರು ನ. 05: ಸ್ಯಾಂಡಲ್ವುಡ್ ನಟ ರಾಜ್ ದೀಪಕ್ ಶೆಟ್ಟಿ, ವೃತ್ತಿಯಲ್ಲಿ ಇವೆಂಟ್ ಆರ್ಗನೈಸರ್ ಆಗಿರುವ ಬಹುಕಾಲದ ಗೆಳತಿ ಸೋನಿಯಾ ರಾಡ್ರಿಗಸ್ ಅವರನ್ನು ವರಿಸಿದ್ದಾರೆ. ದೇವಾಯಲದಲ್ಲಿ ಹಿಂದೂ ಸಂಪ್ರದಾಯದಂತೆ ಹಾಗೂ ಚರ್ಚ್ನಲ್ಲಿ ಕ್ರೈಸ್ತ್ರ ಸಂಪ್ರದಾಯದಂತೆ ಎರಡು ರೀತಿಯಲ್ಲೂ ಮದುವೆಯಾಗಿದ್ದಾರೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಖಳನಟನಾಗಿ ಮಿಂಚಿರುವ ರಾಜ್ ದೀಪಕ್ ನಟಿಸಿರುವ ರಣಂ, ಕೋಟಿಗೊಬ್ಬ 3, ಗಡಿಯಾರ ಸೇರಿದಂತೆ ಹಲವಾರು ಸಿನಿಮಾಗಳು ರಿಲೀಸ್ಗೆ ರೆಡಿಯಾಗಿವೆ.ರಾಜ್ ದೀಪಕ್ ಶೆಟ್ಟಿ ಹಾಗೂ ಸೋನಿಯಾ ಬಹಳ ಸಮಯದಿಂದ ಪ್ರೀತಿಸುತ್ತಿದ್ದು, ಕಳೆದ […]
ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ವಿವಾಹವಾದ ನಟ ರಾಜ್ ದೀಪಕ್ ಶೆಟ್ಟಿ Read More »
ಕರಾವಳಿ









