ಕರಾವಳಿಯ ‘ಜ್ಯೋತಿ ಟಾಕೀಸ್’ ಇನ್ನು ನೆನಪು ಮಾತ್ರ
(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 07: ಸರಿಸುಮಾರು 50 ವರ್ಷಗಳಿಂದ ನಗರದ ಪ್ರಸಿದ್ಧ ಲ್ಯಾಂಡ್ ಮಾರ್ಕ್ ಆಗಿದ್ದ, ಮಂಗಳೂರಿಗರಿಗೆ ಹೆಮ್ಮೆಯ ಗುರುತಾಗಿದ್ದ ‘ಜ್ಯೋತಿ ಟಾಕೀಸ್‘ ಎಂದು ಜನಪ್ರಿಯವಾಗಿರುವ ಜ್ಯೋತಿ ಚಿತ್ರಮಂದಿರ ಇನ್ನು ಬರೀ ನೆನಪಾಗಿ ಉಳಿಯಲಿದೆ. ತುಳು ಚಿತ್ರರಂಗದ ಕಲಾವಿದರ ಹಾಗೂ ತುಳು ಚಿತ್ರ ಪ್ರೇಮಿಗಳ ಕನಸಿನ ಟಾಕೀಸ್ ಆಗಿದ್ದ ‘ಜ್ಯೋತಿ ಟಾಕೀಸ್ ಗೆ ಕೋವಿಡ್ 19 ಭರ ಸಿಡಿಲಿನಂತೆ ಅಪ್ಪಳಿಸಿದೆ. ಲಾಕ್‌ಡೌನ್ ಪರಿಣಾಮ ಮುಚ್ಚಲ್ಪಟ್ಟಿದ್ದ ಚಿತ್ರಮಂದಿರವಿನ್ನು ಶಾಶ್ವತವಾಗಿ ಮುಚ್ಚಲಿದೆ. ಈ ಚಿತ್ರಮಂದಿರ ಅನೇಕ ಸಿನಿಮಾ ಪ್ರಿಯರಿಗೆ ಅದರಲ್ಲಿಯೂ […]
ಕರಾವಳಿಯ ‘ಜ್ಯೋತಿ ಟಾಕೀಸ್’ ಇನ್ನು ನೆನಪು ಮಾತ್ರ Read More »
ಕರಾವಳಿ









