ತೀವ್ರ ಚಳಿಗೆ ವೃದ್ದ ಮೃತ್ಯು….!
(ನ್ಯೂಸ್ ಕಡಬ ) newskadaba.com ವಿಜಯಪುರ, ಡಿ. 10. ವೃದ್ದನೋರ್ವ ಚಳಿಯ ತೀವ್ರತೆಯನ್ನು ತಡೆಯಲಾರದೆ ಮೃತಪಟ್ಟಿರುವ ಘಟನೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ಮೃತರನ್ನು ಬಸವೇಶ್ವರ ವೃತ್ತದ ಬಳಿಯ ನೇತಾಜಿ ನಗರದ ನಿವಾಸಿ ಭೀಮಪ್ಪ ಹಾದಿಮನಿ (75) ಎಂದು ಗುರುತಿಸಲಾಗಿದೆ. ಬಸವೇಶ್ವರ ವೃತ್ತದ ಬಳಿ ಇರುವ ಮದ್ಯದಂಗಡಿಗೆ ಬೆಳಗ್ಗೆ ಬಂದಿದ್ದ ಇವರು ಸ್ವಲ್ಪ ಹೊತ್ತಿನ ಬಳಿಕ ವೃದ್ದ ಕೈಯ್ಯಲ್ಲಿ ಒಂದಿಷ್ಟು ಹಣ ಹಿಡಿದುಕೊಂಡು ಅಂಗಾತ ಸ್ಥಿತಿಯಲ್ಲಿ ಮಲಗಿದ್ದುದನ್ನು ಗಮನಿಸಿದ ಸ್ಥಳೀಯರು ಅನುಮಾನ ಬಂದು ವೃದ್ದನನ್ನುಎಬ್ಬಿಸಲು ಪ್ರಯತ್ನಿಸಿದಾಗ […]
ತೀವ್ರ ಚಳಿಗೆ ವೃದ್ದ ಮೃತ್ಯು….! Read More »
ಕರ್ನಾಟಕ, ಕ್ರೈಮ್ ನ್ಯೂಸ್