ಕರ್ನಾಟಕ ಪೊಲೀಸ್: ಇನ್ಮುಂದೆ ‘ಕರ್ತವ್ಯ’ ಆಪ್ ಮೂಲಕವೇ ಹಾಜರಾತಿ ಕಡ್ಡಾಯ
(ನ್ಯೂಸ್ ಕಡಬ) newskadaba.com ಜು. 02. ಕರ್ನಾಟಕ ಸರ್ಕಾರದ “ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ”ಯ ಅನ್ವಯ, ರಾಜ್ಯ ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ‘ಕರ್ತವ್ಯ’ ಮೊಬೈಲ್ ಆಪ್ ಬಳಸಿ ಹಾಜರಾತಿ ದಾಖಲಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈ ನಿಯಮದ ಪ್ರಕಾರ, ಇಲಾಖೆಯ ಎಲ್ಲಾ ಸಿಬ್ಬಂದಿಗಳು ಪ್ರತಿದಿನ ಕಚೇರಿಗೆ ಬಂದು ಬೆಳಗ್ಗೆ 10 ಗಂಟೆಗೆ ಆ್ಯಪ್ ಮೂಲಕ ‘CHECK IN’ ಮತ್ತು ಕರ್ತವ್ಯ ಮುಗಿಸಿ ತೆರಳುವಾಗ ‘CHECK OUT’ ದಾಖಲಿಸುವುದು ಕಡ್ಡಾಯ. ಸರ್ಕಾರದ ಈ […]
ಕರ್ನಾಟಕ ಪೊಲೀಸ್: ಇನ್ಮುಂದೆ ‘ಕರ್ತವ್ಯ’ ಆಪ್ ಮೂಲಕವೇ ಹಾಜರಾತಿ ಕಡ್ಡಾಯ Read More »
ಕರ್ನಾಟಕ
