ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕುಡಿಯುವ ನೀರು ಸರಬರಾಜು ದರ ಪರಿಷ್ಕರಣೆ
(ನ್ಯೂಸ್ ಕಡಬ) newskadaba.com ಮಂಗಳೂರು, ಜು.23.ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕುಡಿಯುವ ನೀರು ಸರಬರಾಜು ದರಗಳನ್ನು ದಿನಾಂಕ: 01-04-2019 ರಿಂದ ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ. 0-8 ಕಿಲೋ ಲೀಟರ್‍ಗೆ ರೂ 7 ಪ್ರತೀ ಕಿ.ಲೀ ಗೆ, 8 ಕಿ.ಲೀ ನಿಂದ 15 ಕಿ.ಲೀ ವರೆಗೆ ಪ್ರತೀ ಕಿ.ಲೀ ಗೆ ರೂ 9/-, 15 ಕಿ.ಲೀ ನಿಂದ 25 ಕಿ.ಲೀ ವರೆಗೆ ಪ್ರತೀ ಕಿ.ಲೀ ಗೆ ರೂ 11., 25 ಕಿ.ಲೀ ಕ್ಕಿಂತ ಅಧಿಕ ನೀರು ಉಪಯೋಗಿಸಿದಲ್ಲಿ ಪ್ರತೀ ಕಿ.ಲೀ […]
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕುಡಿಯುವ ನೀರು ಸರಬರಾಜು ದರ ಪರಿಷ್ಕರಣೆ Read More »
ಕರಾವಳಿ

