ಪೇರಡ್ಕ ರಸ್ತೆಗೆ ಕಾಂಕ್ರಿಟೀಕರಣ
(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.23.ಕಲ್ಲುಗುಡ್ಡೆ-ಕಡಬ ಸಂಪರ್ಕ ಕಲ್ಪಿಸುವ ರಸ್ತೆಯ ತೀರಾ ಹದೆಗೆಟ್ಟ ಪೇರಡ್ಕ ರಸ್ತೆಗೆ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸಂಚಾರ ಪುನರಾರಂಭಗೊಂಡಿದೆ. ಕಡಬ ಸಂಪರ್ಕ ರಸ್ತೆಯ ಪೇರಡ್ಕ – ಕಾಯರಡ್ಕ ಜಿ.ಪಂ. ರಸ್ತೆ ತೀರಾ ಹದಗೆಟ್ಟು ಸಂಚಾರಕ್ಕೆ ಕಷ್ಟಪಡುವ ಸ್ಥಿತಿ ಉಂಟಾಗಿತ್ತು, ಇದೀಗ ಈ ರಸ್ತೆಯ ಪೇರಡ್ಕದಿಂದ ಸುಮಾರು 550 ಮೀಟರ್ ದೂರದ ವರೆಗೆ ರಸ್ತೆ ಕಾಂಕ್ರಿಟೀಕರಣಗೊಂಡಿದ್ದು, ಕಾಮಗಾರಿ ಸಂದರ್ಭದಲ್ಲಿ ರಸ್ತೆ ಬಂದ್ ಮಾಡಲಾಗಿತ್ತು, ಇದೀಗ ಕಾಮಗಾರಿ ಪೂರ್ಣಗೊಂಡ ಹಿನ್ನಲೆಯಲ್ಲಿ ಸಂಚಾರ ಪುನರಾರಂಭಗೊಂಡಿದೆ. ರಸ್ತೆ […]
ಪೇರಡ್ಕ ರಸ್ತೆಗೆ ಕಾಂಕ್ರಿಟೀಕರಣ Read More »
ಕರಾವಳಿ






